ರಶ್ಮಿಕಾ ಬಗ್ಗೆ ಟ್ವೀಟ್ ಮಾಡಿದ ಲೇಡಿ ಟೈಗರ್ ಮಾಲಾಶ್ರೀ. | RASHMIKA MANDANNA | MALASHREE | FILMIBEAT KANNADA
2020-01-09 1 Dailymotion
ನಟಿ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಗಳ ಜೊತೆಗೆ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಬಗ್ಗೆ ನಟಿ ಮಾಲಾಶ್ರೀ ಮೆಚ್ಚುಗೆ ಸೂಚಿಸಿದ್ದಾರೆ.<br /><br />Kannada Actress Malashri tweets about Rashmika Mandanna upcoming movie Sarileru Neekevvaru